Close

    ಇ-ನ್ಯಾಯಾಲಯಗಳ ಸೇವಾ ಪೋರ್ಟಲ್

    ಇ-ನ್ಯಾಯಾಲಯಗಳ ಸೇವಾ ಪೋರ್ಟಲ್

    ಕೇಂದ್ರೀಕೃತ ಮಾಹಿತದ್ವಾರವು ಕೆಲವು ಉಪಕ್ರಮಗಳನ್ನು ಹಾಗೂ  ಇ-ನ್ಯಾಯಾಲಯಗಳ ಪ್ರಾಜೆಕ್ಟ್ ಅಡಿಯಲ್ಲಿ ಒದಗಿಸಲಾದ ಸೇವೆಗಳನ್ನು ಒದಗಿಸುತ್ತದೆ. ಇದು ನಾಗರೀಕರು, ವ್ಯಾಜ್ಯಕಾರರು, ವಕೀಲರು, ಸರ್ಕಾರಿ ಹಾಗೂ ಕಾನೂನು ಜಾರಿ ಏಜೆನ್ಸಿಗಳಂಥ ಹಿತಾಸಕ್ತಿದಾರರಿಗೆ ದೇಶದ ನ್ಯಾಯಿಕ ಪದ್ಧತಿಗೆ ಸಂಬಂಧಪಟ್ಟ ದತ್ತಾಂಶ ಹಾಗೂ ಮಾಹಿತಿ ಒದಗಿಸಲು ಸಾಧ್ಯವಾಗುತ್ತದೆ. ಇ-ನ್ಯಾಯಾಲಯ ರಾಷ್ಟ್ರೀಯ ಪೋರ್ಟಲ್ ಹೆಚ್ಚಿನ ಸಂಖ್ಯೆಯಲ್ಲಿ ಸೇವೆಗಳನ್ನು ಒದಗಿಸುವ ಆನ್‍ಲೈನ್ ದತ್ತಾಂಶ ಕಣಜವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಈ ಮುಂದಿನ ಇಂಥ ಭಿನ್ನ ಬಗೆಯ ಮಾಹಿತಿಯನ್ನು ಒದಗಿಸುತ್ತದೆ.

    1. ವ್ಯಾಜ್ಯ ಪಟ್ಟಿ
    2. ಪ್ರಕರಣ ಸ್ಥಾನಃ ಪ್ರಕರಣ ಸಂಖ್ಯೆ, ಪ್ರಥಮ ವರ್ತಮಾನ ವರದಿ ಸಂಖ್ಯೆ, ಪಕ್ಷಕಾರರ ಹೆಸರು, ವಕೀಲರ ಹೆಸರು, ಅರ್ಜಿ ಸಲ್ಲಿಸಿದ ಸಂಖ್ಯೆ, ಅಧಿನಿಯಮ ಅಥವಾ ಪ್ರಕರಣ ಮಾದರಿಯಂಥ ವಿವಿಧ ಬಗೆಯ ಶೋಧನಾ ಮಾನದಂಡಗಳ ಅವಕಾಶಪೂರವಾಗಿದೆ.
    3. ದೈನಂದಿನ ಆದೇಶಗಳು ಹಾಗೂ ಅಂತಿಮ ತೀರ್ಪುಗಳುಃ ಆದೇಶಗಳು ಹಾಗೂ ಅಂತಿಮ ತೀರ್ಪುಗಳನ್ನು ಸಿಎನ್‍ಆರ್ ಸಂಖ್ಯೆ, ಪ್ರಕರಣ ಸಂಖ್ಯೆ, ನ್ಯಾಯಾಲಯ ಸಂಖ್ಯೆ, ಪಕ್ಷಕಾರರ ಹೆಸರು ಹಾಗೂ ಆದೇಶ ದಿನಾಂಕಗಳ ಮೂಲಕ ಸದೃಶವಾಗಿ ಪ್ರವೇಶವಕಾಶವಿರುತ್ತದೆ.

    ಸಂದರ್ಶಿಸಿಃ http://services.ecourts.gov.in