Close

    ಮೊಬೈಲ್ ಆ್ಯಪ್ ಜಿ.ಐ.ಎಂ.ಎಸ್. (ಗವರ್ನಮೆಂಟ್ ಇನ್‍ಸ್ಟಂಟ್ ಮೇಸೇಜಿಂಗ್ ಸಿಸ್ಟಮ್)

    ಮೊಬೈಲ್ ಆ್ಯಪ್ ಜಿ.ಐ.ಎಂ.ಎಸ್.

    ಸರ್ಕಾರಿ ತ್ವರಿತ ಸಂದೇಶ ವ್ಯವಸ್ಥೆ (ಜಿ.ಐ.ಎಂ.ಎಸ್.) ಇದು ಸರ್ಕಾರಿ ಮತ್ತು ಸಾರ್ವಜನಿಕ ಬಳಕೆದಾರಿಬ್ಬರಿಗೂ ತ್ವರಿತ ಸಂವಹನಕ್ಕಾಗಿ ಒಂದು ಸಂದೇಶ ವೇದಿಕೆಯಾಗಿದೆ. ಜಿ.ಐ.ಎಂ.ಎಸ್. ವೇದಿಕೆಯು ತ್ವರಿತ ಸಂದೇಶಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಹಾಗೂ ಆಡಳಿತ ಮತ್ತು ಡ್ಯಾಶ್‍ಬೋರ್ಡ್ ಸೇವೆಗಳಿಗೆ ಪೋರ್ಟಲ್ ಒದಗಿಸುತ್ತದೆ. ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ವಿವಿಧ ರೀತಿಯ ಸಂದೇಶಗಳು ಮತ್ತು ಇತರ ರೂಪದ ಸಂವಹನಗಳನ್ನು ನಿರ್ವಹಿಸಲು ಜಿ.ಐ.ಎಂ.ಎಸ್. ಅನ್ನು ಕಸ್ಟಮೈಜ್ ಮಾಡಬಹುದು.

    ಜಿ.ಐ.ಎಂ.ಎಸ್. 2.0 ಗಾಗಿ ಕ್ಷಿಪ್ರ ಪರಾಮರ್ಶನಾ ಮಾರ್ಗದರ್ಶಿ

    ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಈಂಕಿ)

    ಜಿ.ಐ.ಎಂ.ಎಸ್. 2.0 ಡೌನ್‍ಲೋಡ್ ಮಾಡಿ