Close

    ಇ-ಕಾರಾಗೃಹ

    ಇ-ಕಾರಾಗೃಹ

    ಇ-ಕಾರಾಗೃಹಗಳ ಅರ್ಜಿಯು ಬಂಧಿಖಾನೆ ಮತ್ತು ಕೈದಿಯ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಚಟುವಟಿಗಳನ್ನು ಸಂಯೋಜಿಸುತ್ತಿದೆ. ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಒಳಗೊಳ್ಳುವ ನ್ಯಾಯಾಲಯಗಳಿಗೆ, ಬಂಧಿಖಾನೆ ಅಧಿಕಾರಿಗಳಿಗೆ ಮತ್ತು ಇತರ ನಿಕಾಯಗಳಿಗೆ ಕಾರಾಗೃಹಗಳಲ್ಲಿ ದಾಖಲಾದ ಕೈದಿಗಳ ಕಳೆದ ನೈಜ ಸಮಯ ಹಾಗೂ ಇನ್ನಿತರ ಪ್ರಮುಖ ಮಾಹಿತಿಯನ್ನು ಇದು ಒದಗಿಸುತ್ತದೆ. ಇದು ಭೇಟಿ, ಕೋರಿಕೆ ಮತ್ತು ಪರಿಹಾರೋಪಾಯಗಳನ್ನು ಆನ್‍ಲೈನ್‍ನಲ್ಲಿಯೇ ಒದಗಿಸುತ್ತದೆ.
    ಈ ಅಪ್ಲಿಕೇಶನ್ ಮೂರು ಮುಖ್ಯ ಘಟಕಗಳನ್ನು ಒಳಗೊಂಡಿದೆ.

    1. ಇ-ಕಾರಾಗೃಹ ಎಂಐಎಸ್‍ – ಕಾರಾಗೃಹಗಳಲ್ಲಿರುವ ಖೈದಿಗಳ ದೈನಂದಿನ ಚಟುವಟಿಕೆಗಳ ಸಂಬಂಧದಲ್ಲಿ ಬಳಸುವ ನಿರ್ವಹಣಾ ಮಾಹಿತಿ ವ್ಯವಸ್ಥೆ.
    2. ಎನ್.ಪಿ.ಐ.ಪಿ. – ರಾಷ್ಟ್ರೀಯ ಕಾರಾಗೃಹಗಳ ಮಾಹಿತಿ ಪೋರ್ಟಲ್ ದೇಶದ ವಿವಿಧ ಬಂಧೀಖಾನೆಗಳಲ್ಲಿನ ಅಂಕಿ-ಅಂಶ ದತ್ತಾಂಶವನ್ನು ನಾಗರೀಕ ಕೇಂದ್ರೀತ ಪೋರ್ಟಲ್‍ನಲ್ಲ್ಲಿ ಪ್ರದರ್ಶಿಸುತ್ತದೆ.
    3. ಕಾರ ಬಜಾರ್ – ದೇಶದ ವಿವಿಧ ಬಂಧೀಖಾನೆಗಳಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡುವುದಕ್ಕಾಗಿರುವ ಪೋರ್ಟಲ್.

    ಇ-ಕಾರಾಗೃಹಗಳ ವೆಬ್‍ಸೈಟ್