Close

    ಇ-ನ್ಯಾಯಾಲಯಗಳ ಶುಲ್ಕ ಸಂದಾಯ

    ನ್ಯಾಯಾಲಯ ಶುಲ್ಕ ದಂಡ, ಜುಲ್ಮಾನೆ ಹಾಗೂ ನ್ಯಾಯಿಕ ಠೇವಣಿಗಳನ್ನು ಆನ್ ಲೈನ್‍ನಲ್ಲಿ ಸಂದಾಯ ಮಾಡುವುದನ್ನು ಸಾಧ್ಯವಾಗಿಸುವ ಸೇವೆ. ಇ-ಸಂದಾಯ ಪೋರ್ಟಲ್, ಎಸ್.ಬಿ.ಐ., ಇ-ಪಾವತಿ, ಜಿ.ಆರ್.ಎ.ಎಸ್., ಇ-ಜಿ.ಆರ್.ಎ.ಎಸ್., ಜೆಇ.ಜಿ.ಆರ್.ಎ.ಎಸ್. ಹಿಮ್ ಕೋಶ್ (ಊimಞosh) ಮೊದಲಾದವುಗಳೊಂದಿಗೆ ಏಕೀಕೃತಗೊಂಡಿರುತ್ತದೆ.

    ಸಂದರ್ಶಿಸಿಃ http://pay.e.courts.gov.in