ಇ-ದಾಖಲಾತಿ
ಇ-ದಾಖಲಾತಿ
ಕಾನೂನು ಪತ್ರಗಳನ್ನು ವಿದ್ಯುನ್ಮಾನವಾಗಿ ದಾಖಲಿಸಲು ಇ-ದಾಖಲಾತಿ ವ್ಯವಸ್ಥೆಯು ಸಶಕ್ತವಾಗಿದೆ. ಇ-ದಾಖಲಾತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಉಚ್ಛ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು (ಸಿವಿಲ್ ಮತ್ತು ಕ್ರಿಮಿನಲ್, ಉಭಯ ಮೊಕದ್ದಮೆಗಳು) ದಾಖಲಿಸುವಾಗ ಇ-ದಾಖಲಾತಿಯನ್ನು ಬಳಸುವುದು. ಭಾರತದಲ್ಲಿನ ನ್ಯಾಯಾಲಯಗಳ ಮುಂದೆ ಮೊಕದ್ದಮೆಗಳನ್ನು ದಾಖಲಿಸುವಾಗ ತಾಂತ್ರಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಾಗದರಹಿತವಾಗಿ ದಾಖಲಿಸಲು ಉತ್ತೇಜಿಸುವುದು ಮತ್ತು ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡುವುದು ಇ-ದಾಖಲಾತಿಯ ಪ್ರಮುಖ ಗುರಿಯಾಗಿದೆ.
ಸಂದರ್ಶಿಸಿಃ https://efiling.ecourts.gov.in/