Close

  ಅಮೋಲ್ ಕೆ. ಅವಿನಾಶೆ

  Amol K Avinashe
  • ಪದನಾಮ: ವಿಜ್ಞಾನಿ-ಎಫ್

  ಅಮೋಲ್ ಕೆ. ಅವಿನಾಶೆ

  ಪದನಾಮಃ ವಿಜ್ಞಾನಿ-ಎಫ್

  ಮಹಾರಾಷ್ಟ್ರದ ಅಮರಾವತಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ನಿಂದ ಬಿ.ಇ. (ಕಂಪ್ಯೂಟರ್ ಸೈನ್ಸ್) ಪದವಿಯನ್ನು ಪಡೆದುಕೊಂಡಿರುತ್ತಾರೆ. ವಿಜ್ಞಾನಿ ‘ಎಫ್’ ಹುದ್ದೆಯು ಇ-ನ್ಯಾಯಲಯಗಳ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳ ವಿನ್ಯಾಸ, ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಒಳಗೊಂಡಿರುತ್ತದೆ.

  • 1997ರಲ್ಲಿ ವೈಜ್ಞಾನಿಕ ಅಧಿಕಾರಿ “ಎಸ್.ಬಿ” ಯಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸೇರ್ಪಡೆಗೊಂಡು ಮುಂಬೈನ ಬಾಂಬೆ ಉಚ್ಛ ನ್ಯಾಯಾಲಯದಲ್ಲಿ ನಿಯೋಜನೆಗೊಂಡಿರುತ್ತಾರೆ.
  • 2016ರ ಫೆಬ್ರವರಿಯವರೆಗೆ ಮೊಕದಮ್ಮೆ ನಿರ್ವಹಣಾ ಸಾಫ್ಟ್‍ವೇರ್‍ನ ವಿನ್ಯಾಸ, ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಬಾಂಬೆ ಉಚ್ಛ ನ್ಯಾಯಾಲಯದÀಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
  • ಪುಣೆಯ ಸಾಫ್ಟ್‍ವೇರ್ ಅಭಿವೃದ್ಧಿ ಘಟಕದಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
  • 2016ರ ಮಾರ್ಚ್‍ನಲ್ಲಿ ಇ-ನ್ಯಾಯಾಲಯಗಳ ಯೋಜನೆಗೆ ಸೇರ್ಪಡೆಯಾಗಿರುತ್ತಾರೆ.