ಸನ್ಮಾನ್ಯ ನ್ಯಾಯಮೂರ್ತಿ ಆರ್.ಸಿ. ಚವಾಣ್, ಮಾಜಿ ನ್ಯಾಯಾಧೀಶರು, ಬಾಂಬೆ ಉಚ್ಚ ನ್ಯಾಯಾಲಯ
![Mr Justice R.C. Chavan](https://cdnbbsr.s3waas.gov.in/s388ef51f0bf911e452e8dbb1d807a81ab/uploads/bfi_thumb/2020082989-qnwy6hjkt5xr2qg8uh6wadi38dsq4j5i8trxc6lhuo.jpg)
ಸನ್ಮಾನ್ಯ ನ್ಯಾಯಮೂರ್ತಿ ಆರ್.ಸಿ. ಚವಾಣ್, ಮಾಜಿ ನ್ಯಾಯಾಧೀಶರು, ಬಾಂಬೆ ಉಚ್ಚ ನ್ಯಾಯಾಲಯ.
ಪದನಾಮಃ ಉಪಾಧ್ಯಕ್ಷರು
• ಮಾರ್ಚ್ 1, 76ರಂದು ನ್ಯಾಯಾಂಗ ಸೇವೆಗೆ ಸೇರ್ಪಡೆ.
• 2005ರ ಜೂನ್ 22 ರಂದು ಬಾಂಬೆಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಬಡ್ತಿ.
• 11 ಏಪ್ರಿಲ್ 2014 ರಂದು ನಿವೃತ್ತಿ.
• 2013 ರಿಂದ 31ನೇ ಅಕ್ಟೋಬರ್ 2015 ರವರೆಗೆ ರಾಜ್ಯ ಗ್ರಾಹಕ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
• ಕಳೆದ 25 ವರ್ಷಗಳಿಂದ ನ್ಯಾಯಾಲಯಗಳಲ್ಲಿ ಐಟಿ ಉಪಕ್ರಮದೊಂದಿಗೆ ಸಂಯೋಜನೆ.
• 2 ಮಾರ್ಚ್ 2020 ರಿಂದ ಇ-ಸಮಿತಿಯ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.