ಭಾರತಿ ಎಸ್. ಜಾದವ್
ಭಾರತಿ ಎಸ್. ಜಾದವ್
ಪದನಾಮಃ ವಿಜ್ಞಾನಿ-ಸಿ
ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದು ವಿಜ್ಞಾನಿ-ಸಿ ಯಾಗಿ ಇ-ನ್ಯಾಯಾಲಯ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಅನ್ವಯಿಕಗಳ ವಿನ್ಯಾಸ, ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಒಳಗೊಂಡಿರುತ್ತಾರೆ.
• ರಾಷ್ಟ್ರೀಯ ಮಾಹಿತಿ ಕೇಂದ್ರ ಗೋವಾ ಇದಕ್ಕೆ ವೈಜ್ಞಾನಿಕ/ತಾಂತ್ರಿಕ ಸಹಾಯಕರು “ಎ” ಎಂದು 1998ರಲ್ಲಿ ಸೇರ್ಪಡೆಗೊಂಡಿರುತ್ತಾರೆ.
• 1998 ರಿಂದ ಮಾರ್ಚ್ 2000ದವರೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರ ಗೋವಾದೊಂದಿಗೆ ಕಾರ್ಯನಿರ್ವಹಿಸಿರುತ್ತಾರೆ ಹಾಗೂ ಎಸ್.ಎ.ಎಮ್.ಜಿ. ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾರೆ.
• ಮಾರ್ಚ್ 2000ದಲ್ಲಿ ಸಾಫ್ಟ್‍ವೇರ್ ಅಭಿವೃದ್ಧಿ ಘಟಕ ಪುಣೆಗೆ ವರ್ಗಾವಣೆಗೊಂಡಿರುತ್ತಾರೆ ಹಾಗೂ ಎಸ್.ಎಮ್.ಜಿ. ಗ್ರೂಪ್‍ಗೆ ಸೇರ್ಪಡೆಗೊಂಡಿರುತ್ತಾರೆ.
• 2003ರಲ್ಲಿ ಇ-ನ್ಯಾಯಾಲಯ ಪ್ರ್ರಾಜೆಕ್ಟ್‍ಗೆ ಸೇರ್ಪಡೆಗೊಂಡಿರುತ್ತಾರೆ.