ನೆರವು
ಸಹಾಯ
ಈ ಪೋರ್ಟಲ್ನ ವಿಷಯ ಪುಟಗಳ ಮೂಲಕ ಪ್ರವೇಶಿಸಲು ಮಾರ್ಗ ಕಂಡುಹಿಡಿಯಲು ನಿಮಗೆ ಕಷ್ಟವಾಗುತ್ತಿದೆಯೇ? ಈ ವಿಭಾಗವು ಈ ಪೋರ್ಟಲ್ ಅನ್ನು ಪರಿಶೀಲಿಸುವಾಗ ಹಿತಕರ ಅನುಭವವನ್ನು ಹೊಂದಲು ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ.
ಪ್ರವೇಶಿಸುವಿಕೆ
ಬಳಕೆಯಲ್ಲಿರುವ ಸಾಧನದ ತಂತ್ರಜ್ಞಾನ ಅಥವಾ ಸಾಮಥ್ರ್ಯ ಹೊರತಾಗಿ ಎಲ್ಲಾ ಬಳಕೆದಾರರು ಜಾಲತಾಣವನ್ನು ಪ್ರವೇಶಿಸಬಹುದೆಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಅದರ ಸಂದರ್ಶಕರಿಗೆ ಗರಿಷ್ಠ ಪ್ರವೇಶ ಸಾಧ್ಯತೆ ಮತ್ತು ಬಳಕೆ ಸಾಧ್ಯತೆಯನ್ನು ಒದಗಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ.
ಈ ಜಾಲತಾಣದಲ್ಲಿನ ಎಲ್ಲಾ ಮಾಹಿತಿಯನ್ನು ವಿಕಲಾಂಗ ಜನರಿಗೆ ಪಡೆಯಲು ಸಾಧ್ಯವೆಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿದ್ದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಉದಾಹರಣೆಗೆಃ- ದೃಷ್ಟಿ ವೈಕಲ್ಯ ಹೊಂದಿರುವ ಬಳಕೆದಾರರು ಸ್ಕ್ರೀನ್ ರೀಡರ್ನಂತಹ ಸಹಾಯಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಜಾಲತಾಣವನ್ನು ಪ್ರವೇಶಿಸಬಹುದು. ಕಡಿಮೆ ದೃಷ್ಟಿ ಸಾಮಥ್ರ್ಯವಿರುವ ಬಳಕೆದಾರರು ಹೆಚ್ಚಿನ ವೈದೃಶ್ಯ (ಕಾಂಟ್ರ್ಯಾಸ್ಟ್) ಮತ್ತು ಫಾಂಟ್ ಗಾತ್ರ ಹೆಚ್ಚಿಸುವ ಆಯ್ಕೆಗಳನ್ನು ಬಳಸಬಹುದು. ಈ ಜಾಲತಾಣವು ವಲ್ರ್ಡ ವೈಡ್ ಕನ್ಸೋರ್ಟಿಯಂ (ಡಬ್ಲ್ಯೂ3ಸಿ) ನಿಗದಿಪಡಿಸಿದ ಜಾಲತಾಣ ವಿಷಯ ಪ್ರವೇಶ ಸಾಧ್ಯತೆಯ ಮಾರ್ಗಸೂಚಿಗಳ (ಡಬ್ಲ್ಯೂ.ಸಿ.ಎ.ಜಿ.) 2.0 ಎಎ ಹಂತಕ್ಕೆ ಅನುಗುಣವಾಗಿದೆ.
ಈ ಜಾಲತಾಣದ ಪ್ರವೇಶಿಸುವಿಕೆ ಬಗ್ಗೆ ನಿಮಗೆ ಯಾವುದೇ ಸಮಸ್ಯೆ ಅಥವಾ ಸಲಹೆ ಇದ್ದರೆ, ದಯವಿಟ್ಟು ನಮಗೆ ಮಾಹಿತಿ ಕಳುಹಿಸಿ.
ಸ್ಕ್ರೀನ್ ರೀಡರ್ ಪ್ರವೇಶ
ದೃಷ್ಟಿ ದೌರ್ಬಲ್ಯಗಳನ್ನು ಹೊಂದಿರುವ ನಮ್ಮ ಸಂದರ್ಶಕರು ಸ್ಕ್ರೀನ್ ರೀಡರ್ನಂಥ ಸಹಾಯಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಜಾಲತಾಣವನ್ನು ಪ್ರವೇಶಿಸಬಹುದು.
ಈ ಕೆಳಗಿನ ಕೋಷ್ಠಕವು ವಿಭಿನ್ನ ಸ್ಕ್ರೀನ್ ರೀಡರ್ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ :
ಸ್ಕ್ರೀನ್ ರೀಡರ್ | ವೆಬ್ಸೈಟ್ | ಉಚಿತ/ವಾಣಿಜ್ಯ |
---|---|---|
ಎಲ್ಲರಿಗೂ ಸ್ಕ್ರೀನ್ ಪ್ರವೇಶ (ಎಸ್.ಎ.ಎಫ್.ಎ.) | https://lists.sourceforge.net/lists/listinfo/safa-developer | ಉಚಿತ |
ನಾನ್ ವಿಷುಯಲ್ ಡೆಸ್ಕ್ಟಾಪ್ ಆಕ್ಸೆಸ್ (ಎನ್.ವಿ.ಡಿ.ಎ.) | http://www.nvda-project.org | ಉಚಿತ |
ವ್ಯವಸ್ಥೆಯ ನಿಲುಕಣೆ ಗೋ | http://www.satogo.com | ಉಚಿತ |
ಥಂಡರ್ | http://www.webbie.org.uk/thunder | ಉಚಿತ |
ವೆಬ್ ಎನಿವೇರ್ | http://webinsight.cs.washington.edu/ | ಉಚಿತ |
ಹಲ್ | http://www.yourdolphin.co.uk/productdetail.asp?id=5 | ವಾಣಿಜ್ಯ |
ಜೆ.ಎ.ಡಬ್ಯೂ.ಎಸ್ | http://www.freedomscientific.com/Downloads/JAWS | ವಾಣಿಜ್ಯ |
ಸೂಪರ್ನೋವಾ | http://www.yourdolphin.co.uk/productdetail.asp?id=1 | ವಾಣಿಜ್ಯ |
ವಿಂಡೋ-ಐಸ್ | http://www.gwmicro.com/Window-Eyes/ | ವಾಣಿಜ್ಯ |
ವಿವಿಧ ಕಡತ ರೂಪಗಳಲ್ಲಿ ಮಾಹಿತಿಯನ್ನು ವೀಕ್ಷಿಸುವುದು
ಈ ಜಾಲತಾಣ ಒದಗಿಸಿದ ಮಾಹಿತಿಯು ಪೋರ್ಟಬಲ್ ಡಾಕ್ಯುಮೆಂಟ್ ಫಾಮ್ರ್ಯಾಟ್ (ಪಿ.ಡಿ.ಎಫ್), ವರ್ಡ್, ಎಕ್ಸೆಲ್ ಮತ್ತು ಪವರ್ಪಾಯಿಂಟ್ನಂತಹ ವಿವಿಧ ಕಡತ ರೂಪಗಳಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು, ನಿಮ್ಮ ಬ್ರೌಸರ್ ಅಗತ್ಯವಾದ ಪ್ಲಗ್-ಇನ್ ಅಥವಾ ತಂತ್ರಾಂಶ (ಸಾಫ್ಟ್ವೇರ್)ವನ್ನು ಹೊಂದಿರಬೇಕು. ಉದಾಹರಣೆಗೆಃ- ಫ್ಲಾಷ್ ಫೈಲ್ಗಳನ್ನು ವೀಕ್ಷಿಸಲು ಅಡೋಬ್ ಫ್ಲಾಷ್ ತಂತ್ರಾಂಶದ ಅಗತ್ಯವಿದೆ. ನಿಮ್ಮ ವ್ಯವಸ್ಥೆಯು ಈ ತಂತ್ರಾಂಶವನ್ನು ಹೊಂದಿಲ್ಲದಿದ್ದರೆ, ನೀವು ಅದನ್ನು ಅಂತರ್ಜಾಲದಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ವಿವಿಧ ಕಡತ ರೂಪಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸಲು ಅಗತ್ಯ ಪ್ಲಗ್-ಇನ್ಗಳನ್ನು ಕೋಷ್ಠಕದಲ್ಲಿ ಪಟ್ಟಿ ಮಾಡಲಾಗಿದೆ.
ದಸ್ತಾವೇಜು ಪ್ರಕಾರ | ಡೌನ್ಲೋಡ್ಗಾಗಿ ಪ್ಲಗ್-ಇನ್ |
---|---|
ಪೋರ್ಟಬಲ್ ಡಾಕ್ಯುಮೆಂಟ್ | ಅಡೋಬ್ ಅಕ್ರೋಬಾಟ್ ರೀಡರ್ (ಹೊಸ ಫಾಮ್ರ್ಯಾಟ್ (ಪಿ.ಡಿ.ಎಫ್.) ವಿಂಡೋದಲ್ಲಿ ತೆರೆಯುವ ಬಾಹ್ಯ ವೆಬ್ಸೈಟ್) ಕಡತಗಳು |