ಮನೋಜ್ ಕುಮಾರ್
ಮನೋಜ್ ಕುಮಾರ್
ಪದನಾಮಃ ವೈಜ್ಞಾನಿಕ/ತಾಂತ್ರಿಕ ಸಹಾಯಕ ‘ಎ’
ಉತ್ತರಪ್ರದೇಶದಲ್ಲಿರುವ ರಾಯ್‍ಬರೇಲಿಯ ಫಿರೋಜ್ ಗಾಂಧಿ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್) ಪದವಿ ಪಡೆದಿರುತ್ತಾರೆ. ವೈಜ್ಞಾನಿಕ/ತಾಂತ್ರಿಕ ಸಹಾಯಕ ‘ಎ’ ಇವರು ಇ-ನ್ಯಾಯಾಲಯಗಳ ಪ್ರಾಜೆಕ್ಟ್‍ನ ವಿವಿಧ ಬಗೆ ಅನ್ವಯಿಕಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಕಾರ್ಯರೂಪಕ್ಕೆ ತರುವ ಕಾರ್ಯದಲ್ಲಿ ತೊಡಗಿರುವರು.
• ರಾಷ್ಟೀಯ ಮಾಹಿತಿ ಕೇಂದ್ರಕ್ಕೆ 2019ರಲ್ಲಿ ವೈಜ್ಞಾನಿಕ/ತಾಂತ್ರಿಕ ಸಹಾಯಕ ‘ಎ’ ಎಂದು ಸೇರ್ಪಡೆಗೊಂಡಿರುತ್ತಾರೆ.
• ಇ – ನ್ಯಾಯಾಲಯಗಳ ಪ್ರಾಜೆಕ್ಟ್, ಸಾಫ್ಟ್‍ವೇರ್ ಅಭಿವೃದ್ಧಿ ಘಟಕ, ರಾಷ್ಟ್ರೀಯ ಮಾಹಿತಿ ಕೇಂದ್ರ ಪುಣೆ ಇಲ್ಲಿ ಸೇರ್ಪಡೆಗೊಂಡಿರುತ್ತಾರೆ.