Close

    ಸ್ಟರ್ಶ ಪರದೆ ಸಾರ್ವತ್ರಿಕ ಗಣಕ ಸೌಲಭ್ಯಗಳು (ಟಚ್ ಸ್ಕ್ರೀನ್ ಕಿಯೋಕ್ಸ್)

    TOUCH SCREEN KIOSKS

    ಸ್ಪರ್ಶ ಪರದೆ ಸಾರ್ವತ್ರಿಕ ಗಣಕ ಸೌಲಭ್ಯ
    ಸ್ಪರ್ಶ ಪರದೆ ಸಾರ್ವತ್ರಿಕ ಗಣಕ ಸೌಲಭ್ಯ ಸಲಕರಣೆಗಳನ್ನು ದೇಶಾದ್ಯಂತ ವಿವಿಧ ನ್ಯಾಯಾಲಯ ಸಂಕೀರ್ಣಗಳಲ್ಲಿ ನೆಲೆಗೊಳಿಸಲಾಗಿದೆ. ಈ ಕೇಂದ್ರಗಳಲ್ಲಿ ಇತ್ಯಾರ್ಥದಲ್ಲಿರುವ ಮೊಕದ್ದಮೆಗಳಿಗೆ ಸಂಬಂಧಿಸಿದ ಮೊಕದ್ದಮೆಯ ವಸ್ತುಸ್ಥಿತಿ, ವ್ಯಾಜ್ಯ ಪಟ್ಟಿಗಳು ಮತ್ತು ಇತರ ಪ್ರಮುಖ ಮಾಹಿತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಾವೆದಾರರು ಮತ್ತು ವಕೀಲರು ವೀಕ್ಷಿಸಬಹುದು ಮತ್ತು ಮಾಹಿತಿಯನ್ನು ಪಡೆಯಬಹುದು. ಅದರಂತೆಯೇ ಪ್ರತಿಯೊಂದು ನ್ಯಾಯಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾದ ನ್ಯಾಯಾಂಗ ಸೇವಾ ಕೇಂದ್ರದಿಂದ ಮಾಹಿತಿಯನ್ನು ಸಹ ಪಡೆಯಬಹುದು.