ಎಸ್.ಎಂ.ಎಸ್. ಪುಲ್

ಅಂತರ್ಜಾಲ ಸಂಪರ್ಕ ಹೊಂದಿರದ ದಾವೆದಾರರು ಮೊಕದ್ದಮೆಯ ವಿವರಗಳನ್ನು ಪಡೆಯಲು 9766899899 ಸಂಖ್ಯೆಗೆ ಎಸ್.ಎಂ.ಎಸ್. ಮುಖಾಂತರ ವಿಶಿಷ್ಟ ಸಿ.ಎನ್.ಆರ್. ಸಂಖ್ಯೆಗೆ (ಮೊಕದ್ದಮೆ ಸಂಖ್ಯೆ ದಾಖಲೆ) ಕಳುಹಿಸಿದರೆ ಎಸ್.ಎಂ.ಎಸ್. ಪುಲ್ ಆಪ್ಲಿಕೇಶನ್ ಮುಖಾಂತರ ಮೊಕದ್ದಮೆಯ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. ಎಸ್.ಎಂ.ಎಸ್. ನಮೂನೆಯು 9766899899 ಸಂಖ್ಯೆಗೆ ಇ-ನ್ಯಾಯಾಲಯಗಳು ಎಂಬುದಾಗಿದೆ. ಮೊಕದ್ದಮೆಯ ವಿವರಗಳನ್ನು ಮೊಬೈಲ್ ಬಳಕೆದಾರನಿಗೆ ಪ್ರತ್ಯುತ್ತರ ಎಸ್.ಎಂ.ಎಸ್. ರೂಪದಲ್ಲಿ ಸ್ವಯಂಚಾಲಿತವಾಗಿ ಕಳುಹಿಸುತ್ತದೆ.