Close

    ಜಿಲ್ಲಾ ನ್ಯಾಯಾಲಯಗಳಲ್ಲಿ ವೀಡಿಯೊ ಸಮಾವೇಶ ವಿಚಾರಣೆ

    ವಿಡಿಯೋ ಕಾನ್ಫರೆನ್ಸ್

    ಇ-ಸಮಿತಿಯ ಮಾನ್ಯ ಅಧ್ಯಕ್ಷರು, ಏಪ್ರಿಲ್ ತಿಂಗಳ 2020ರ ಆವಧಿಯಲ್ಲಿ ನ್ಯಾಯಾಲಯಗಳಿಗಾಗಿ ವಿಡಿಯೋ ಕಾನ್ಫರೆನ್ಸ್ ಮಾಡುವ ಮಾದರಿ ನಿಯಮಗಳನ್ನು ರೂಪಿಸಲು ಐದು ಜನ ಅನುಭವಿ ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳನೊಳಗೊಂಡಿರು ಉಪ-ಸಮಿತಿಯನ್ನು ರಚಿಸಿರುವರು. ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್‍ನ ಮಾದರಿ ನಿಯಮಗಳನ್ನು, ಉಚ್ಛ ನ್ಯಾಯಾಲಯಗಳಿಂದ ಸಲಹೆಗಳನ್ನು ಸೇರಿಸಿದ ನಂತರ ಅಂತಿಮಗೊಳಿಸಲಾಗಿರುತ್ತದೆ ಹಾಗೂ ಅವುಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ಉಚ್ಛ ನ್ಯಾಯಾಲಯಗಳಿಗೆ ಕಳುಹಿಸಲಾಗಿತ್ತು.

    ನ್ಯಾಯಾಲಯಗಳ ವಿಡಿಯೋ ಕಾನ್ಫರೆನ್ಸ್ ನಡೆಸಲು ಮಾದರಿ ನಿಯಮಗಳು