Close

    ಎಲ್.ಐ.ಎಮ್.ಬಿ.ಎಸ್.

    ಎಲ್.ಐ.ಎಂ.ಬಿ.ಎಸ್ (ಕಾನೂನು ಮಾಹಿತಿ ನಿರ್ವಹಣೆ ಮತ್ತು ಸಂಕ್ಷಿಪ್ತ ವ್ಯವಸ್ಥೆ)

    ನ್ಯಾಯಾಲಯದ ಮೊಕದ್ದಮೆಗಳನ್ನು ಎಲ್.ಐ.ಎಂ.ಬಿ.ಎಸ್.ನಲ್ಲಿ ಆನ್‍ಲೈನ್‍ನಲ್ಲಿ ನಿರ್ವಹಿಸುವ ಸಾಧನವಾಗಿದೆ. ಇದನ್ನು ಕಾನೂನು ವ್ಯವಹಾರಣೆಗಳ ಇಲಾಖೆ ನಿರ್ವಹಿಸುತ್ತದೆ. ಭಾರತದ ಒಕ್ಕೂಟಕ್ಕೆ ಸಂಬಂಧಿಸಿದ ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯಗಳಲ್ಲಿ ವ್ಯವಹರಣೆ ನಡೆಯುತ್ತಿರುವ ಎಲ್ಲಾ ಮೊಕದ್ದಮೆಗಳ ಟ್ರ್ಯಾಕಿಂಗ್ ಮತ್ತು ನಿರ್ವಹಿಸುವ ಸೌಲಭ್ಯವು ಹೊಂದಿದೆ.

    ಎಲ್.ಐ.ಎಂ.ಬಿ.ಎಸ್.ನ ಆಂತರಿಕ ಜಾಲಾದ ಸೌಲಭ್ಯ ಮತ್ತು ಇ-ನ್ಯಾಯಾಲಯಗಳನ್ನು ಮುಕ್ತ ಎ.ಪಿ.ಐ. (ಅನುಷಾನ ಕ್ರಿಯಾ ಯೋಜನೆ) ಅನ್ನು ಬಳಸಿಕೊಂಡು ಮಾಡಬಹುದಾಗಿದೆ.