Close

  ಶ್ರೀಮತಿ ಕೆ.ಎಸ್. ದೀಕ್ಷಿತ್

  K S Dixit
  • ಪದನಾಮ: ವಿಜ್ಞಾನಿ-ಇ

  ಶ್ರೀಮತಿ ಕೆ.ಎಸ್. ದೀಕ್ಷಿತ್

  ಪದನಾಮಃ ವಿಜ್ಞಾನಿ-ಇ

  ಇವರು ಚೆನ್ನೈನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. (ಮಾಹಿತಿ ತಂತ್ರಜ್ಞಾನ) ಪದವಿಯನ್ನು ಪಡೆದುಕೊಂಡಿರುತ್ತಾರೆ. ವಿಜ್ಞಾನಿ-‘ಇ’ಯಾಗಿ ಇ-ನ್ಯಾಯಾಲಯಗಳ ಯೋಜನೆಯ ವಿವಿಧ ಅನ್ವಯಿಕಗಳ ವಿನ್ಯಾಸ, ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಪಾಲ್ಗೊಂಡಿರುತ್ತಾರೆ.
  • 1989ರಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ವೈಜ್ಞಾನಿಕ / ತಾಂತ್ರಿಕ ಸಹಾಯಕ “ಎ” ಯಾಗಿ ಸೇರ್ಪಡೆಗೊಂಡಿರುತ್ತಾರೆ.
  • 2009ರಲ್ಲಿ ಇ-ನ್ಯಾಯಾಲಯ ಯೋಜನೆಯಲ್ಲಿ ಸೇರ್ಪಡೆಗೊಂಡಿರುತ್ತಾರೆ.