ಇ-ನ್ಯಾಯಾಲಯಗಳ ಶುಲ್ಕ ಸಂದಾಯ
![epay](https://cdnbbsr.s3waas.gov.in/s388ef51f0bf911e452e8dbb1d807a81ab/uploads/2018/07/2020071073.jpg )
ನ್ಯಾಯಾಲಯ ಶುಲ್ಕ ದಂಡ, ಜುಲ್ಮಾನೆ ಹಾಗೂ ನ್ಯಾಯಿಕ ಠೇವಣಿಗಳನ್ನು ಆನ್ ಲೈನ್ನಲ್ಲಿ ಸಂದಾಯ ಮಾಡುವುದನ್ನು ಸಾಧ್ಯವಾಗಿಸುವ ಸೇವೆ. ಇ-ಸಂದಾಯ ಪೋರ್ಟಲ್, ಎಸ್.ಬಿ.ಐ., ಇ-ಪಾವತಿ, ಜಿ.ಆರ್.ಎ.ಎಸ್., ಇ-ಜಿ.ಆರ್.ಎ.ಎಸ್., ಜೆಇ.ಜಿ.ಆರ್.ಎ.ಎಸ್. ಹಿಮ್ ಕೋಶ್ ಮೊದಲಾದವುಗಳೊಂದಿಗೆ ಏಕೀಕೃತಗೊಂಡಿರುತ್ತದೆ.
Visit : http://pay.ecourts.gov.in