ಜಸ್ಟಿಸ್ ಆ್ಯಪ್ ಎಂಬ ಸಾಧನದ ಮೂಲಕ ನ್ಯಾಯಾಲಯ ನಿರ್ವಹಣೆ
ನ್ಯಾಯಾಲಯ ನಿರ್ವಹಣಾ ಸಾಧನ ಜಸ್ಟಿಸ್ ಆ್ಯಪ್
ದೇಶದ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಜಸ್ಟಿಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಪ್ಲಿಕೇಶನ್ ಬಳಕೆದಾರರ ಹೆಸರು (ಯೂಸರ್ ನೇಮ್) ಪಾಸ್‍ವರ್ಡ್‍ನಿಂದ ಸಂರಕ್ಷಿತವಾಗಿದೆ.