ಇ-ಪಾವತಿಗಳು
ಇ-ಪಾವತಿಗಳು
ನ್ಯಾಯಾಲಯದ ಶುಲ್ಕ, ದಂಡ, ಜುಲ್ಮಾನೆ ಮತ್ತು ನ್ಯಾಯಿಕ ಠೇವಣಿಗಳನ್ನು ಆನ್‍ಲೈನ್‍ನಲ್ಲಿ ಪಾವತಿ ಮಾಡಲು ಕಲ್ಪಿಸಿದ ಸೇವೆ. ಇ-ಪಾವತಿ ಪೋರ್ಟಲ್ ನಲ್ಲಿ ರಾಜ್ಯ ನಿರ್ದಿಷ್ಟ ಮಾರಾಟಗಾರರಂತಹ ಎಸ್.ಬಿ.ಐ. ಇ-ಪಾವತಿ, ಜಿಆರ್‍ಎಎಸ್, ಇ-ಜಿಆರ್‍ಎಎಸ್, ಜೆಇಜಿಆರ್‍ಎಎಸ್, ಹಿಮ್‍ಕೋಶ್ ಮುಂತಾದವುಗಳೊಂದಿಗೆ ಸಹ ಸಂಯೋಜಿಸಲಾಗಿದೆ.