Close

    ಎಸ್.ಎಂ.ಎಸ್. ಪುಷ್

    ಎಸ್.ಎಂ.ಎಸ್. ಪುಷ್ ಸೌಲಭ್ಯವನ್ನು ಬಳಸಿಕೊಂಡು ಸಿಐಎಸ್ 3.2 ತಂತ್ರಾಂಶದ ಮೂಲಕ ನೋಂದಾಯಿತ ವಕೀಲರಿಗೆ ಮತ್ತು ದಾವೆದಾರರಿಗೆ ಮೊಕದ್ದಮೆಯ ವಸ್ತುಸ್ಥಿತಿಯನ್ನು ಎಸ್.ಎಂ.ಎಸ್. ಮುಖಾಂತರ ಸ್ವಯಂಚಾಲಿತವಾಗಿ ಕಳುಹಿಸಲಾಗುವುದು.