Close

    ಅಧಿಕೃತ ಇ-ಮೇಲ್‍ಗೆ ಸಂಬಂಧಿಸಿದ ಹೆಲ್ಪ್ ಡೆಸ್ಕ್

    ಅಧಿಕೃತ ಇ-ಮೇಲ್ ವಿಳಾಸಕ್ಕಾಗಿ ಸಹಾಯ – @aij.gov.in

    ಅಧಿಕೃತ ಇ-ಮೇಲ್ ವಿಳಾಸದ (@aij.gov.in) ಬಳಕೆದಾರರಿಗೆ ನೆರವು ನೀಡಲು ಭಾರತದ ಸರ್ವೋಚ್ಛ ನ್ಯಾಯಾಲಯದ ಇ-ಸಮಿತಿಯ ಕಛೇರಿಯಲ್ಲಿ ಸಹಾಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಹಾಯವಾಣಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ :

    ಸ್ಥಿರ ದೂರವಾಣಿ ಸಂಖ್ಯೆಃ 011-23112006

    ಅಧಿಕೃತ ಇ-ಮೇಲ್ ಐ.ಡಿ.ಯ ಪಾಸ್‍ವರ್ಡ್‍ಅನ್ನು ಮರುಹೊಂದಿಸಲು ಕ್ರಮಗಳು (aij.gov.in)

    ನ್ಯಾಯಾಂಗ ಅಧಿಕಾರಿಗಳಿಗೆ ಇ-ಮೇಲ್ ಅರ್ಜಿ ನಮೂನೆ (ಪಿ.ಡಿ.ಎಫ್. 50 ಕೆ.ಬಿ.)

    ಹೊಸದೇನಿದೆ / ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್.ಎ.ಕ್ಯೂ.)

    ಕವಾಚ್ ಸ್ಥಾಪನೆ