ಹೇಮಸಾಗರ ಶರ್ಮ

ಹೇಮಸಾಗರ ಶರ್ಮ
ಪದನಾಮಃ ವೈಜ್ಞಾನಿಕ/ತಾಂತ್ರಿಕ ಸಹಾಯಕ “ಎ”
ಮಧ್ಯಪ್ರದೇಶದ ವಿದಿಶಾದ ಸಮರ ಅಶೋಕ್ ತಾಂತ್ರಿಕ ಸಂಸ್ಥೆಯಿಂದ ಬಿ.ಇ., (ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್) ಪದವಿ ಪಡೆದಿರುತ್ತಾರೆ. ಸಹಾಯಕ ‘ಎ’ ಇದು ಇ-ನ್ಯಾಯಾಲಯಗಳ ಪ್ರಾಜೆಕ್ಟ್ನ ವಿವಿಧ ಅನ್ವಯಿಕಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಕಾರ್ಯರೂಪಕ್ಕೆ ತರುವುದರಲ್ಲಿ ತೊಡಗಿರುತ್ತದೆ.
•ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ 2019ರಲ್ಲಿ ವೈಜ್ಞಾನಿಕ/ತಾಂತ್ರಿಕ ಸಹಾಯಕ ‘ಎ’ ಎಂದು ಸೇರ್ಪಡೆಗೊಂಡಿರುತ್ತಾರೆ.
•ಪುಣೆಯಲ್ಲಿರುವ ಇ-ನ್ಯಾಯಾಲಯಗಳ ಪ್ರಾಜೆಕ್ಟ್ನ ಸಾಫ್ಟ್ವೇರ್ ಅಭಿವೃದ್ಧಿ ಘಟಕಕ್ಕೆ ಸೇರ್ಪಡೆಗೊಂಡಿರುತ್ತಾರೆ.