Close

  ಕುಮಾರಿ ಆರ್. ಅರುಲ್ಮೋಜಿಸೆಲ್ವಿ

  R Arulmozhiselvi
  • ಇ-ಮೇಲ್: hr-ecommittee[at]aij[dot]gov[dot]in
  • ಪದನಾಮ: ಸದಸ್ಯ-ಮಾನವ ಸಂಪನ್ಮೂಲಗಳು

  ಕುಮಾರಿ ಆರ್. ಅರುಲ್ಮೋಜಿಸೆಲ್ವಿ

  ಇ-ಮೇಲ್ hr-ecommittee[at]aij[dot]gov[dot]in             ಪದನಾಮಃ ಸದಸ್ಯ-ಮಾನವ ಸಂಪನ್ಮೂಲಗಳು

  ಪ್ರಸ್ತುತ 28.5.2020 ರಿಂದ ಭಾರತದ ಸರ್ವೋಚ್ಛ ನ್ಯಾಯಾಲಯದ ಇ-ಸಮಿತಿಯ ಸದಸ್ಯ(ಮಾನವ ಸಂಪನ್ಮೂಲ)ರಾಗಿ ಪ್ರತಿನಿಯೋಜನೆಯಲ್ಲಿರುತ್ತಾರೆ.

  • ತಮಿಳುನಾಡು ನ್ಯಾಯಿಕ ಸೇವೆಯ 2003ನೇ ಸಾಲಿನ ನ್ಯಾಯಿಕ ಅಧಿಕಾರಿ.
  • ಜಿಲ್ಲಾ ನ್ಯಾಯಾಂಗದಲ್ಲಿ 17 ವರ್ಷಗಳ ನ್ಯಾಯಿಕ ಸೇವೆ.
  • ಇ-ಸಮಿತಿ ಸೇರುವ ಮೊದಲು ತಮಿಳುನಾಡು ರಾಜ್ಯ ನ್ಯಾಯಾಂಗ ಅಕಾಡೆಮಿಯಲ್ಲಿ ವಿಶೇಷ ಕರ್ತವ್ಯದ ಮೇಲೆ ಅಧಿಕಾರಿಯಾಗಿ ಹಲವಾರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಣೆ.
  • ಉಬಾಂಟು ಹಾಗೂ ಸಿಐಎಸ್ ಮಾಸ್ಟರ್ ಟ್ರೈನರ್.
  • ಸೈಬರ್ ಅಪರಾಧಗಳ ಮಾಸ್ಟರ್ ಟ್ರೈನರ್, (ರಾಷ್ಟ್ರೀಯ ಪೊಲೀಸ್ ಅಕಾಡೆಮಿ, ಹೈದರಾಬಾದ್‍ನಿಂದ ತರಬೇತಿ ಪಡೆಯಲಾಗಿರುತ್ತದೆ).
  • ಸಿಐಎಸ್ ಮತ್ತು ಉಬಾಂಟುನಲ್ಲಿ ಸಿಬ್ಬಂದಿ ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಹಲವಾರು ತರಬೇತಿ ಕಾರ್ಯಕ್ರಮದ ಆಯೋಜನೆ.
  • ತಮಿಳುನಾಡಿನ ನ್ಯಾಯಾಂಗ ಅಧಿಕಾರಿಗಳಿಗೆ ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸೈಬರ್ ಅಪರಾಧಗಳನ್ನು ಕುರಿತಂತೆ ತರಬೇತಿ ಕಾರ್ಯಕ್ರಮದ ಆಯೋಜನೆ.
  • ರಚಿತ ಕೈಪಿಡಿಗಳು
  1. ಸಿಐಎಸ್‍ಗೆ ಸಂಬಂಧಿಸಿದ ಸರಳ ಮಾರ್ಗದರ್ಶಿ.
  2. ಪ್ರಕರಣ ಮಾಹಿತಿ ವ್ಯವಸ್ಥೆ 2.0.
  3. ಪ್ರಕರಣದ ಮಾಹಿತಿ ವ್ಯವಸ್ಥೆ 3.0.
  4. ವಿದೊಟ್ ಮೂಲಕ ವಿಡಿಯೋ ಕಾನ್ಫರೆನ್ಸ್.
  5. ಜಸ್ಟೀಸ್ ಮೊಬೈಲ್ ಆ್ಯಪ್ ಮೂಲಕ ಪ್ರಕರಣದ ನಿರ್ವಹಣೆ.
  6. ಭಾರತದ ಉಚ್ಚ ನ್ಯಾಯಾಲಯಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್‍ಗೆ ಸಂಬಂಧಿಸಿದಂತೆ ಹಂತವಾರು ಮಾರ್ಗದರ್ಶಿ.